ರಿಯಾದ್ ನಲ್ಲಿ ಕಾರು ಅಪಘಾತ ➤ ಮಗು ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಏ.25. ರಿಯಾದ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಕೇರಳ ಮಲಪ್ಪುರಂ ನಿವಾಸಿ ತಾಯಿ ಮಗು ಮೃತಪಟ್ಟ ಘಟನೆ ನಡೆದಿದೆ.

ಮಲಪ್ಪುರಂ ಕೊಡಕ್ಕಾಡ್ ಮೊಹ್ಮದ್ ರಪೀ ಅವರ ಪತ್ನಿ ಮೊಹ್ಸಿನಾ ಹಾಗೂ ಮಲಪ್ಪುರಂ ಮುಂಡಿಯಂಕಾವ್ ನ ಇಶಾನ್ ಮತ್ತು ಫಾತಿಮಾ ರೂಬಿ ದಂಪತಿಯ ಪುತ್ರಿ ಸೈಷಾ ಮೃತರು ಎಂದು ಗುರುತಿಸಲಾಗಿದೆ.

 

error: Content is protected !!

Join the Group

Join WhatsApp Group