2ನೇ ವಿಶ್ವಯುದ್ಧದಲ್ಲಿ ನಾಪತ್ತೆಯಾಗಿದ್ದ ಹಡಗು 84 ವರ್ಷಗಳ ನಂತರ ಪತ್ತೆ.!

(ನ್ಯೂಸ್ ಕಡಬ)Newskadaba.comವದೆಹಲಿ,ಏ.24 ಮನೆಯಲ್ಲಿನ ಸದಸ್ಯರು ಒಂದೆರಡು ವರ್ಷ ನಾಪತ್ತೆಯಾಗಿ, ಮತ್ತೆ ಮರಳಿದರೆ ಆಗುವ ಅಚ್ಚರಿಯೇ ಬೇರೆ, ಹಾಗೆಯೇ 2ನೇ ವಿಶ್ವಯುದ್ಧದಲ್ಲಿ ನಾಪತ್ತೆಯಾಗಿದ್ದ ಹಡಗೊಂದು 84 ವರ್ಷಗಳ ನಂತರ ಪತ್ತೆಯಾಗಿದೆ.

ದ.ಚೀನಾ ಸಮುದ್ರವೆಂದು ಕರೆಸಿಕೊಳ್ಳುವ ಫಿಲಿಪ್ಪೀನ್ಸ್‌ನ ಲುಝಾನ್‌ ದ್ವೀಪದ ಸಮುದ್ರದಾಳದಲ್ಲಿ ಜಪಾನಿನ ಮಾಂಟೆವಿಡಿಯೊ ಮಾರು ಹಡಗು ಪತ್ತೆಯಾಗಿದೆ.

 

Scroll to Top