ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ…!

(ನ್ಯೂಸ್ ಕಡಬ)newskadaba.com ತ್ರಿಶೂರು, ಏ.08. ತ್ರಿಶೂರಿನ ಕೊಡನ್ನೂರಿನಲ್ಲಿ ತಂದೆ ಜಾಯ್ ಎಂಬಾತನನ್ನು ಕೊಲೆ ಮಾಡಿದ್ದ ರಿಜೋ ಎಂಬ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ರಿಜೋ ಮತ್ತು ಜಾಯ್ ನಡುವೆ ಗಲಾಟೆ ನಡೆದು ಕೊಲೆಗೆ ಕಾರಣವಾಯಿತು.

ವೇಲ್ಡಿಂಗ್‌ ಕೆಲಸ ಮಾಡಿಕೊಂಡು ಜೀವನವನ್ನು ನಿಭಾಯಿಸುತ್ತಿದ್ದ ರಿಜೋ ಕುಡಿದು ಮನೆಗೆ ಬಂದಿದ್ದಾನೆ.

 

Scroll to Top