ರೆಪೋ ರೇಟ್ ಯಥಾಸ್ಥಿತಿ ➤ ಸಾಲಗಾರರಿಗೆ ರಿಲೀಫ್‌

(ನ್ಯೂಸ್ ಕಡಬ)newskadaba.com “ಆರ್‌‌ಬಿಐಯು ಯಾವುದೇ ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಶೇ.6.5ರಷ್ಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ” ಎಂದು ಆರ್‌‌ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿರುವ ಅವರು, “ಆರ್‌‌ಬಿಐನಿಂದ ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಶೇ.6.5ರಷ್ಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ” ಎಂದು ತಿಳಿಸಿದ್ದಾರೆ.

 

Scroll to Top