ಇಕ್ಕುಳದಿಂದ ಏಳು ವರ್ಷದ ಮಗಳಿಗೆ ಸುಟ್ಟ ಪಾಪಿ ಮಲತಾಯಿ!!

(ನ್ಯೂಸ್ ಕಡಬ) newskadaba.com ದೆಹಲಿ, ಫೆ.17.ಮಲತಾಯಿಯೇ ತನ್ನ ಏಳು ವರ್ಷದ ಮಗಳನ್ನು ಇಕ್ಕಳಗಳಿಂದ ಸುಟ್ಟ ದಾರುಣ ಘಟನೆ ದೆಹಲಿಯ ಆರ್.ಕೆ.ಪುರಂನಲ್ಲಿ ಸಂಭವಿಸಿದೆ. ಪ್ರಕರಣ ಕುರಿತು ಮಲತಾಯಿ ಹಾಗೂ ಆಕೆಯ ಮಗನ್ನು ಪೋಲಿಸರು ಬಂಧಿಸಿದ್ದಾರೆ.

ಬಾಲಕಿಯ ಜೈವಿಕ ಪೋಷಕರು ಮಲತಾಯಿಗೆ ಸಂಬಂಧಿಗಳಾಗಿದ್ದಾರೆ ಎಂದು  ಪೋಲಿಸರು ಹೇಳಿದ್ದಾರೆ ಎಂದು ವರದಿಯಾಗಿದೆ.

 

Scroll to Top