ಹವಾಯಿ ನಿಮಾನದಲ್ಲಿ ಪ್ರಕ್ಷುಬ್ಧತೆ ➤ಹಲವು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ , ಡಿ 19 : ಹವಾಯಿಗೆ ತೆರಳುತ್ತಿದ್ದ  ಮಿಮಾನದಲ್ಲಿ ಹೊನೊಲುಲು ಹೊರವಲಯದಲ್ಲಿ ತೀವ್ರ ಪ್ರಕ್ಷುಬ್ಧತಪರಿಸ್ಥಿತಿಯಿಂದಾಗಿ ಕನಿಷ್ಕ 11 ಮಂದಿ ಗಾಯಗಳಾಗಿವೆ.

13 ಮಂದಿ ಪ್ರಯಾಣಿಕರು ಮತ್ತು ಮೂವರು ತಾಂತ್ರಿಕ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫಿನಿಕ್ಸ್ನಿಂದ ಹಾವಾಯಿಗೆ ಬುರುತ್ತಿದ್ದ ಮಿಮಾನದಲ್ಲಿ ಗಾಯಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಸ್ಪಂದಿಸಿದ ತಂಡ 36 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಅವರ ಪೈಕಿ 20 ಮಂದಿಗೆ ಹೆಚ್ಚಿನ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ತಿಳಿದು ಬಂದಿದೆ. ವಿಮಾನದಲ್ಲಿ 278 ಮಂದಿ ಪ್ರಯಾಣಿಕರು ಮತ್ತು 10 ಸಿಬ್ಬಂದಿ ಇದ್ದರು ಎನ್ನಲಾಗಿದೆ.

Scroll to Top