ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಮನೆಯಲ್ಲಿ ಕಿರಿಕಿರಿ, ಜಗಳ ಮನಸ್ತಾಪಗಳು ಉಂಟಾಗುತ್ತಿದೆ ಇದಕ್ಕೆ ಯಾವ ದೋಷ ಕಾರಣವಿರಬಹುದು ಎಂದು ತಿಳಿಯೋಣ ಬನ್ನಿ ಸ್ನೇಹಿತರೆ ಪ್ರತಿನಿತ್ಯ ನಿಮ್ಮ ಮನೆಯಲ್ಲಿ ಸಣ್ಣ ಸಣ್ಣ ಕಾರಣಕ್ಕೆ ಜಗಳ ಉಂಟಾಗುತ್ತಿರಬಹುದು ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದೆ ಇರಬಹುದು ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾಗಿದೆಯೇ ಆಗಿದ್ದಲ್ಲಿ ಇದನ್ನು ಪೂರ್ತಿಯಾಗಿ ಸಂಪೂರ್ಣವಾಗಿ ಓದಿ ಹಾಗೂ ಪರಿಹಾರವನ್ನು ಕಂಡುಕೊಳ್ಳಿ
ನಾವು ಮೊದಲು ಗಮನಿಸಬೇಕಾದದ್ದು ಮನೆಯ ವಾಸ್ತು ದೋಷ ಹೌದು ಮನೆಯಲ್ಲಿ ವಾಸ್ತು ದೋಷವಿದ್ದರೆ ದಾಂಪತ್ಯದ ಮನಸ್ತಾಪ ಉಂಟಾಗಬಹುದು ಹಾಗಾಗಿ ನೀವು ವಾಸಿಸುತ್ತಿರುವ ಮನೆಯ ವಾಸ್ತುವಿಗೆ ಪ್ರಕಾರವಾಗಿದೆಯೇ ಎಂದು ನೋಡಿ ಮತ್ತು ವಾಸ್ತುದೋಷ ಪೂಜೆಯನ್ನು ಮಾಡತಕ್ಕದ್ದು.
ಎರಡನೆಯದು ಜಾತಕ ಪರಿಶೀಲನೆ ಹೌದು ದಂಪತಿಗಳ ಜಾತಕ ಸರಿಯಿದೆಯೇ ಎಂದು ನೋಡಬೇಕು ಯಾಕೆಂದರೆ ಈ ಕ್ರಿಯೆಯನ್ನು ಮದುವೆಯ ಮುಂಚೆಯೇ ಮಾಡಬೇಕು ಹಾಗೂ ಮದುವೆಯ ಮುಹೂರ್ತವು ಶುಭಮುಹೂರ್ತದಲ್ಲಿ ಇರಬೇಕು ಇಲ್ಲವಾದಲ್ಲಿ ದಾಂಪತ್ಯದಲ್ಲಿ ಕಲಹ ಉಂಟಾಗುವ ಸಂದರ್ಭಗಳಿರುತ್ತವೆ, ಹಾಗಾಗಿ ಕೆಲವು ವಿಶೇಷ ಕ್ರಮಗಳನ್ನು ಪಾಲನೆ ಮಾಡಿದರೆ ದಾಂಪತ್ಯದಲ್ಲಿ ಸಾಮರಸ್ಯ ಮೂಡುತ್ತದೆ.
ಮೂರನೆಯದು : ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರಿಗೆ ಕುಜದೋಷವಿದ್ದರೂ ಸಂಸಾರದಲ್ಲಿ ಕಿರಿಕಿರಿ ಉಂಟಾಗುತ್ತದೆ ಹಾಗಾಗಿ ಕುಜ ದೋಷವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಕುಜದೋಷ ಶಾಂತಿಯನ್ನು ಮಾಡಿಸಿಕೊಳ್ಳಿ ಇದರ ನಂತರ ನಿಮ್ಮ ಮನೆಯಲ್ಲಿ ಸಂತೋಷ ನೆಮ್ಮದಿ ಉಂಟಾಗುತ್ತದೆ.
ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ನಾಲ್ಕನೆಯದು : ಸರ್ಪದೋಷ ಗಂಡ ಅಥವಾ ಹೆಂಡತಿ ಜಾತಕದಲ್ಲಿ ಸರ್ಪದೋಷವಿದ್ದರೆ ಕಾಳಸರ್ಪ ದೋಷ ಶಾಂತಿ ಪೂಜೆಯನ್ನು ಮಾಡಿಸಿಕೊಳ್ಳಿ ಯಾಕೆಂದರೆ ಇದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಸೋಮಾರಿತನ ನಿಮ್ಮನ್ನು ಕಾಡುತ್ತದೆ ಹಾಗಾಗಿ ಕಾಳಸರ್ಪದೋಷ ಶಾಂತಿಯನ್ನು ಮಾಡಿಸಿಕೊಳ್ಳಿ ಸಂತೋಷವಾಗಿರಿ.
ಆರನೆಯದು : ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ಹಾಗೂ ದಂಪತಿಗಳಿಬ್ಬರು ಆ ಗಿಡಕ್ಕೆ ನೀರನ್ನು ಹಾಕಿ ವಿಶೇಷವಾಗಿ ಅರಿಶಿನ-ಕುಂಕುಮವನ್ನು ತುಳಸಿ ಮಾತೆಗೆ ಅರ್ಪಣೆ ಮಾಡಿ ಪ್ರತಿದಿನ ತುಳಸಿ ಪೂಜೆಯನ್ನು ಮಾಡಿ.
ಏಳನೆಯದು : ಪ್ರತಿ ಶುಕ್ರವಾರ ಉಪವಾಸ ಮಾಡತಕ್ಕದ್ದು ಯಾಕೆಂದರೆ ಇದನ್ನು ಮಾಡುವುದರಿಂದ ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ ಹಾಗೂ ಲಕ್ಷ್ಮೀನಾರಾಯಣ ಪೂಜೆಯನ್ನು ಮಾಡುವುದರಿಂದ ನಿಮ್ಮ ದಾಂಪತ್ಯದಲ್ಲಿ ಇರುವ ಬಿರುಕು ಸರಿಯಾಗಿ ಒಳ್ಳೆಯ ದಾಂಪತ್ಯ ಜೀವನವನ್ನು ನಡೆಸುತ್ತೀರಾ
ಎಂಟನೆಯದು : ಯಾವುದೇ ಹಬ್ಬ ಹರಿದಿನಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು ಯಾಕೆಂದರೆ ಮನೆಯಲ್ಲಿ ಹಬ್ಬವನ್ನು ಆಚರಿಸುವುದರಿಂದ ದೇವರು ನಿಮ್ಮ ಮನೆಯಲ್ಲಿ ನೆಲೆಸುತ್ತಾನೆ ಹಾಗೂ ಸುಖ ಶಾಂತಿ ನೆಮ್ಮದಿಯನ್ನು ನೀಡುತ್ತಾನೆ ಇವುಗಳನ್ನು ಬಿಟ್ಟರೆ ಆಗ ನಿಮ್ಮ ಗಂಡ ಅಥವಾ ಹೆಂಡತಿಗೆ ಉಡುಗೊರೆಗಳನ್ನು ಕೊಡುತ್ತೀರಿ ಒಬ್ಬರಿಗೊಬ್ಬರು ಎಲ್ಲ ಸಂದರ್ಭಗಳಲ್ಲಿಯೂ ಅರ್ಥಮಾಡಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ದಾಂಪತ್ಯ ಜೀವನವು ನೆಮ್ಮದಿಯಿಂದ ಇರುತ್ತದೆ
ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370