ಡ್ರಗ್ಸ್ ಅಮಲಿನಲ್ಲಿ ತಾಯಿಯ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ಪುತ್ರ..!

(ನ್ಯೂಸ್ ಕಡಬ) newskadaba.com ಘಾಜಿಯಾಬಾದ್, ನ. 08. ಡ್ರಗ್ಸ್ ಸೇವಿಸಿದ ಅಮಲಿನಲ್ಲಿ ಸ್ವತಃ ಪುತ್ರನೇ ತನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ ಬೀಭತ್ಸ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ನಲ್ಲಿ ನಡೆದಿದೆ .

ದೀಪಾವಳಿಯ ಹಿಂದಿನ ರಾತ್ರಿ ಡ್ರಗ್ಸ್ ಅಮಲಿನಲ್ಲಿ ಮನೆಗೆ ಬಂದ ಕಾಮುಕ ಪುತ್ರ ತನ್ನ ತಾಯಿಯ ಕತ್ತಿನಲ್ಲಿ ಚಾಕು ಇಟ್ಟು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ್ದ. ಆಕೆ ವಿರೋಧಿಸಿದಷ್ಟೂ ಸಿಟ್ಟಿಗೆದ್ದ ಪಾಪಿ ಸಹಕರಿಸದೇ ಇದ್ದರೆ ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ್ದಾನೆ.

Also Read  ಯೂಟ್ಯೂಬ್ ಸ್ಟೋರಿಸ್‌ ಫೀಚರ್‌ ಸ್ಥಗಿತ

error: Content is protected !!
Scroll to Top