ತಮಿಳು ಸಿನೆಮಾದ ಖ್ಯಾತ ನಿರ್ಮಾಪಕ ಕೆ.ಬಾಲು ನಿಧನBy NewsKadaba Team / January 3, 2021 (ನ್ಯೂಸ್ ಕಡಬ) newskadaba.com ಜ. 03. ತಮಿಳಿನ ಖ್ಯಾತ ಸಿನಿಮಾ ನಿರ್ಮಾಪಕ ಕೆ. ಬಾಲು ಇಂದು ನಿಧನರಾಗಿದ್ದಾರೆ. ಇವರ ನಿಧನಕ್ಕೆ ತಮಿಳು ಚಿತ್ರರಂಗದ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.