ಹೊಸ ಯೋಜನೆಗಳ ಘೋಷಣೆಗೆ ಬ್ರೇಕ್? – ಸಿಎಂ ಡಿಕೆಶಿಗೆ ಹಣಕಾಸು ಇಲಾಖೆಯಿಂದ ಮಹತ್ವದ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com, ಸೆ. 23 . 2026-27ನೇ ಸಾಲಿನಲ್ಲಿ ರಾಜ್ಯದ ಆದಾಯ ಕೊರತೆ ₹22,957 ಕೋಟಿ ಹಾಗೂ ವಿತ್ತೀಯ ಕೊರತೆ ₹97,449 ಕೋಟಿ ತಲುಪುವ ಅಂದಾಜಿದೆ. ರಾಜ್ಯದ ಒಟ್ಟು ಸಾಲದ ಬಾಧ್ಯತೆ ₹8,24,389 ಕೋಟಿಗೆ ಏರಿಕೆಯಾಗಲಿದೆ.ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗಳ ಬಾಕಿ ವೆಚ್ಚವೇ ₹2 ಲಕ್ಷ ಕೋಟಿಗೂ ಹೆಚ್ಚಿದೆ. ಹೀಗಾಗಿ, ಹೊಸ ಯೋಜನೆ ಸೇರ್ಪಡೆಯಿಂದ ಸರ್ಕಾರದ ಮೇಲೆ ಹಣಕಾಸಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿದೆ.

PWD, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ RDPR ಇಲಾಖೆಗಳಲ್ಲಿ ದೊಡ್ಡ ಮೊತ್ತದ ಬಿಲ್ ಬಾಕಿ ಉಳಿದಿದೆ. ಪ್ರಸ್ತುತ ವರ್ಷದ ಮೊದಲ 6 ತಿಂಗಳಲ್ಲೇ ₹5,000 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಗೆ ಹೆಚ್ಚುವರಿ ಹಣಕಾಸಿನ ಮೂಲ ಗುರುತಿಸುವುದು ಸವಾಲಾಗಿದೆ.

ಬರ ನಿರ್ವಹಣೆ, ವಿದ್ಯುತ್ ಸಬ್ಸಿಡಿ ಹಾಗೂ ಇತರ ವೆಚ್ಚಗಳಿಂದಾಗಿ ಸರ್ಕಾರಕ್ಕೆ ಮತ್ತೆ ₹4,000 ರಿಂದ ₹5,000 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ.”ಹಣಕಾಸು ಇಲಾಖೆ ನೀಡಿರುವ ಎಚ್ಚರಿಕೆ ಸರ್ಕಾರದ ಹಿತದೃಷ್ಟಿಯಿಂದ ಸರಿ ಇದೆ. ಸರ್ಕಾರ ನಡೆಸುವುದು ನಮಗೆ ತಿಳಿದಿದೆ,” ಎಂದಿರುವ ಅವರು, ರಾಜ್ಯದ ಆರ್ಥಿಕತೆ ಬಗ್ಗೆ ಮಾತನಾಡುವವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲನ್ನು ಕೊಡಿಸಲು ಗಮನ ಹರಿಸಲಿ ಎಂದು ಹೇಳಿದ್ದಾರೆ. ಕೊರತೆ ₹97,449 ಕೋಟಿ ತಲುಪುವ ಅಂದಾಜಿದೆ. ರಾಜ್ಯದ ಒಟ್ಟು ಸಾಲದ ಬಾಧ್ಯತೆ ₹8,24,389 ಕೋಟಿಗೆ ಏರಿಕೆಯಾಗಲಿದೆ.ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗಳ ಬಾಕಿ ವೆಚ್ಚವೇ ₹2 ಲಕ್ಷ ಕೋಟಿಗೂ ಹೆಚ್ಚಿದೆ.

PWD, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ RDPR ಇಲಾಖೆಗಳಲ್ಲಿ ದೊಡ್ಡ ಮೊತ್ತದ ಬಿಲ್ ಬಾಕಿ ಉಳಿದಿದೆ. ಪ್ರಸ್ತುತ ವರ್ಷದ ಮೊದಲ 6 ತಿಂಗಳಲ್ಲೇ ₹5,000 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಗೆ ಹೆಚ್ಚುವರಿ ಹಣಕಾಸಿನ ಮೂಲ ಗುರುತಿಸುವುದು ಸವಾಲಾಗಿದೆ.ಬರ ನಿರ್ವಹಣೆ, ವಿದ್ಯುತ್ ಸಬ್ಸಿಡಿ ಹಾಗೂ ಇತರ ವೆಚ್ಚಗಳಿಂದಾಗಿ ಸರ್ಕಾರಕ್ಕೆ ಮತ್ತೆ ₹4,000 ರಿಂದ ₹5,000 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ.”ಹಣಕಾಸು ಇಲಾಖೆ ನೀಡಿರುವ ಎಚ್ಚರಿಕೆ ಸರ್ಕಾರದ ಹಿತದೃಷ್ಟಿಯಿಂದ ಸರಿ ಇದೆ.

Scroll to Top