(ನ್ಯೂಸ್ ಕಡಬ) newskadaba.com, ನ.11, ದೆಹಲಿ: ದೆಹಲಿಯ ಕೆಂಪು ಕೋಟೆಯ ಬಳಿಯಲ್ಲಿ ಸೋಮವಾರ ಸಂಭವಿಸಿದ ಭೀಕರ ಕಾರು ಸ್ಪೋಟದಲ್ಲಿ ಸಾವಿನ ಸಂಖ್ಯೆಯು 12ಕ್ಕೆ ಏರಿಕೆ ಕಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಉ ಪೊಲೀಸರು ಈ ಕ್ರತ್ಯಕ್ಕೆ ಸಂಬಂದಿಸಿದಂತೆ ಎಫ್ ಈ ಆರ್ ದಾಖಲಿಸಿದ್ದಾರೆ, ಘಟನೆಯ ಕುರಿತಿ ತನಿಖೆ ನಡೆಯುತ್ತಿದೆ.
ಈ ಕೃತ್ಯ ಸಂಭವಿಸಿದ ಹಿನ್ನೆಲೆಯಲ್ಲಿ ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್ನಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.










