ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಆಕ್ಟಿವಾ 7G – News Kadaba

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಆಕ್ಟಿವಾ 7G

(ನ್ಯೂಸ್ ಕಡಬ) newskadaba.com ನ. 04: ಹೋಂಡಾ ತನ್ನ ಮುಂದಿನ ಜನರೇಷನ್ ಸ್ಕೂಟರ್ ಆಕ್ಟಿವಾ 7Gನನ್ನ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಸುಧಾರಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ ಇರಲಿದ್ದು, ಸವಾರಿಯ ಅನುಭವವನ್ನು ಹೆಚ್ಚಿಸುವ ಗುರಿ ಹೊಂದಿದೆ. 2025ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆಕ್ಟಿವಾ 7G ಸುಧಾರಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. 2025ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ₹80,000 ಮತ್ತು ₹90,000ರ ನಡುವೆ ಇರಬಹುದು.ಆಕ್ಟಿವಾ 7G ಹೊಸ ವಿನ್ಯಾಸದೊಂದಿಗೆ ಬರಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದ್ದು, ವೇಗ, ಇಂಧನ ಮಟ್ಟ ಇತ್ಯಾದಿಗಳನ್ನು ತೋರಿಸುತ್ತದೆ. ಇದು BS6-ಇಂಜಿನ್ ಇರಲಿದೆ.ಹೋಂಡಾ ಆಕ್ಟಿವಾ 7Gನಲ್ಲಿ ಹೆಚ್ಚಿನ ಪವರ್ ಔಟ್‌ಪುಟ್ ಮತ್ತು ಮೃದುವಾದ ವೇಗವರ್ಧನೆ ಹೊಂದಿರಲಿದೆ. ಹೋಂಡಾ eSP ತಂತ್ರಜ್ಞಾನದೊಂದಿಗೆ ಇಂಧನ ದಕ್ಷತೆ ಹೆಚ್ಚಿರಲಿದೆ ಎಂದು ವರದಿಯಾಗಿದೆ.

ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ (CBS) ಅಥವಾ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಇರಬಹುದು. ಹಲವು ಬಣ್ಣಗಳಲ್ಲಿ ಲಭ್ಯವಿರಲಿದೆ. ಶೀಘ್ರದಲ್ಲಿಯೇ ಇದೆಲ್ಲದರ ಮಾಹಿತಿ ಹೊರ ಬೀಳಲಿದೆ.

Scroll to Top