ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
RBI: 10 ರೂ ನಾಣ್ಯ ಚಲಾವಣೆಯ ಬಗ್ಗೆ ಸ್ಪಷ್ಟನೆ – News Kadaba

RBI: 10 ರೂ ನಾಣ್ಯ ಚಲಾವಣೆಯ ಬಗ್ಗೆ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com, ಅ.28, ಹೊಸದಿಲ್ಲಿ: ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ 10 ರೂ. ನಾಣ್ಯಗಳನ್ನು ಕೊಟ್ಟರೆ ಚಲಾವಣೆಯಲ್ಲಿಲ್ಲ ಎಂದು ಹೇಳುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ, ಕೆಲವೊಂದು ಅಂಗಡಿ ಮುಂಗಟ್ಟುಗಳಲ್ಲಿ ಈ 10 ರೂ. ನಾಣ್ಯ ಕೊಟ್ಟರೆ ಅವುಗಳನ್ನು ಪಡೆಯದೇ ವಾಪಸ್ ಕಳಿಸುತ್ತಾರೆ.

ಈ ನಾಣ್ಯಗಳು ಚಲಾವಣೆಯಲ್ಲಿಲ್ಲ ಎಂದು ನಿರ್ದಿಷ್ಟವಾಗಿ ಘೋಷಿಸಲಾಗಿಲ್ಲ. RBI  ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವುದು ಮಹತ್ವದ್ದಾಗಿದೆ. 10 ರೂ. ನಾಣ್ಯಗಳನ್ನು ನೀಡಿದರೂ ತೆಗೆದುಕೊಳ್ಳಲು ಹಿಂಜರಿಯುವವರು ಬಹಳಷ್ಟು ಮಂದಿ. ನಾಣ್ಯ ಚಲಾವಣೆಯಲ್ಲಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ಹೀಗಾಗಿ, ಯಾರೇ 10 ರೂ. ನಾಣ್ಯವನ್ನು ಕೊಟ್ಟರೂ ಅದನ್ನು ಸ್ವೀಕಾರ ಮಾಡಬೇಕು. ಆದರೆ, ಈ ರೀತಿ ನಾಣ್ಯ ಸ್ವೀಕಾರ ಮಾಡದಿರುವುದು ಸರ್ಕಾರಕ್ಕೆ ಹಾಗೂ ಆರ್‌ಬಿಐಗೆ ಮುಜುಗರ ಉಂಟಾಗಿದೆ.

Scroll to Top