ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಗೃಹ ಸಚಿವಾಲಯದ ಹೊಸ ವಿಶೇಷ ಕಾರ್ಯದರ್ಶಿಯಾಗಿ ಪ್ರವೀಣ್‌ ವಸಿಷ್ಠ ನೇಮಕ – News Kadaba

ಗೃಹ ಸಚಿವಾಲಯದ ಹೊಸ ವಿಶೇಷ ಕಾರ್ಯದರ್ಶಿಯಾಗಿ ಪ್ರವೀಣ್‌ ವಸಿಷ್ಠ ನೇಮಕ

(ನ್ಯೂಸ್ ಕಡಬ) newskadaba.com ಅ.16. ಹಿರಿಯ ಐಪಿಎಸ್‌‍ ಅಧಿಕಾರಿ ಪ್ರವೀಣ್‌ ವಸಿಷ್ಠ ಅವರನ್ನು ಗೃಹ ಸಚಿವಾಲಯದ ಹೊಸ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ)ಯನ್ನಾಗಿ ನೇಮಿಸಲಾಗಿದೆ. ಬಿಹಾರ ಕೇಡರ್‌ನ 1991-ಬ್ಯಾಚ್‌ನ ಐಪಿಎಸ್‌‍ ಅಧಿಕಾರಿ ವಶಿಷ್ಟ ಅವರು ಪ್ರಸ್ತುತ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ (ಎಂಎಚ್‌ಎ) ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ.

ಸಂಪುಟದ ನೇಮಕಾತಿ ಸಮಿತಿಯು ಹೆಚ್ಚುವರಿ ಕಾರ್ಯದರ್ಶಿಯಾಗಿ ವಸಿಷ್ಠ ಅವರ ಅಧಿಕಾರಾವಧಿಯನ್ನು ಮೊಟಕುಗೊಳಿಸಲು ಅನುಮೋದಿಸಿದೆ ಮತ್ತು 2024, ಡಿಸೆಂಬರ್‌ 31ರ ವರೆಗಿನ ಅವಧಿಗೆ ಗೃಹ ಸಚಿವಾಲಯದಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಒಎಸ್‌‍ಡಿ) ಅವರನ್ನು ವಿಶೇಷ ಪ್ರಕರಣವಾಗಿ ಅಲ್ಲ ಎಂದು ನೇಮಿಸಿದೆ.

Scroll to Top