ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಸ್ರೋ ಸಂಸ್ಥೆಯಿಂದ ವಿವಿಧ ಸ್ಪರ್ಧೆ- ಜು. 20ರಂದು ಕೊನೆಯ ಅವಕಾಶ – News Kadaba

ಇಸ್ರೋ ಸಂಸ್ಥೆಯಿಂದ ವಿವಿಧ ಸ್ಪರ್ಧೆ- ಜು. 20ರಂದು ಕೊನೆಯ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 17. ಅಂತರಾಷ್ಟ್ರೀಯ ಚಂದ್ರ ದಿನಾಚರಣೆಯ ಪ್ರಯುಕ್ತ ಇಸ್ರೋ ಸಂಸ್ಥೆಯು ರಾಜ್ಯದ 8 ರಿಂದ  12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‍ಲೈನ್ ರಸಪ್ರಶ್ನೆ ಮತ್ತು ಪೋಸ್ಟರ್/ಪೇಂಟಿಂಗ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.


ಆನ್‍ಲೈನ್ ಮಾದರಿಯ ರಸಪ್ರಶ್ನೆ 30 ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿದ್ದು, ಪ್ರತಿ ಸರಿ ಉತ್ತರಕ್ಕೆ +2 ಅಂಕ ಮತ್ತು ತಪ್ಪು ಉತ್ತರಕ್ಕೆ-1 ಅಂಕವಿದ್ದು, 15 ನಿಮಿಷಗಳ ಕಾಲಾವಕಾಶವಿರುತ್ತದೆ. ಚಂದ್ರನ ಪರಿಶೋಧನೆ (ಸಮನ್ವಯ ಮತ್ತು ಸುಸ್ಥಿರತೆ) ಮೂಲ ಪೋಸ್ಟರ್/ಪೇಂಟಿಂಗ್‍ನ ಒಂದು ಸ್ಕ್ಯಾನ್ ಮಾಡಿದ ಪ್ರತಿಯನ್ನು (ಪಿಡಿಎಫ್/ಪಿಎನ್‍ಜಿ/ಜೆಪಿಜೆ 1 ಎಂ.ಬಿ ವರೆಗೆ) ಅಪ್ಲೋಡ್ ಮಾಡಬಹುದು.

ಆಸಕ್ತ ವಿದ್ಯಾರ್ಥಿಗಳು ಇದೇ ಜುಲೈ 20ರೊಳಗೆ ತಮ್ಮ ಹೆಸರು https://spacequiz.iirs.gov.in/ ವೆಬ್‍ಸೈಟ್ ಮೂಲಕ ನೋಂದಾಯಿಸಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top