ಮದುವೆ ಮನೆಯಿಂದ ಪ್ರಿಯಕರನ ಜೊತೆ ಪರಾರಿಯಾಗುವ ವೇಳೆ ಅಪಘಾತ  ➤ ವಧು ಮತ್ತು ಆಕೆಯ ಪ್ರಿಯಕರ ಮೃತ್ಯು

(ನ್ಯೂಸ್ ಕಡಬ)newskadaba.com  ಉತ್ತರ ಪ್ರದೇಶ, ಮೇ. 31. ಮದುವೆ ಮನೆಯಿಂದ ತಪ್ಪಿಸಿ ಪ್ರಿಯಕರನ ಜೊತೆ ಪರಾರಿಯಾಗುವಾಗ ಅಪಘಾತ ಸಂಭವಿಸಿದ್ದು, ವಧು ಮತ್ತು ಪ್ರಿಯಕರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮದುವೆಯ ಹಿಂದಿನ ದಿನ ಮನೆಬಿಟ್ಟು ತನ್ನ ಪ್ರಿಯಕರನೊಂದಿಗೆ ಪರಾರಿಯಾಗುವಾಗ ಅಪಘಾತಕ್ಕೀಡಾಗಿ ಜೋಡಿ ಸೇರಿ ಮೂವರು ಮೃತಪಟ್ಟಿರುವ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮಿರ್ಜಾಪುರ ಮೂಲದ ರಾಣಿ (21), ಕರಣ್ (21) ಮತ್ತು ವಿಕಾಸ್ (21) ಎಂದು ಗುರುತಿಸಲಾಗಿದೆ.

 

Scroll to Top