ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಹೊಟ್ಟಿಯಲ್ಲಿನ ಮಗುವಿನ ಅಂಗವೈಕಲ್ಯ ತೆಗೆದುಹಾಕುವ ನೆಪ     ➤ ಗರ್ಭಿಣಿಗೆ 1.50 ಲಕ್ಷ ರೂ. ವಂಚನೆ..! – News Kadaba

ಹೊಟ್ಟಿಯಲ್ಲಿನ ಮಗುವಿನ ಅಂಗವೈಕಲ್ಯ ತೆಗೆದುಹಾಕುವ ನೆಪ     ➤ ಗರ್ಭಿಣಿಗೆ 1.50 ಲಕ್ಷ ರೂ. ವಂಚನೆ..!

(ನ್ಯೂಸ್ ಕಡಬ)newskadaba.com ಗುಜರಾತ್, ಏ.28. ರಾಜ್‌ಕೋಟ್‌ನ ಗ್ರಾಮೀಣ ಭಾಗದಲ್ಲೊಂದು ಮೂಢನಂಬಿಕೆಯ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಹೌದು, ಮಹಿಳೆಯ ಹುಟ್ಟಲಿರುವ ಮಗುವಿಗೆ ಇರುವ ಅಂಗವೈಕಲ್ಯವನ್ನು ತೆಗೆದುಹಾಕುವ ನೆಪದಲ್ಲಿ ವಂಚಕ ಹಣ ಮಾಡಲಾಗಿದೆ.

ರಾಜ್‌ಕೋಟ್‌ನ ಭುವ ಎಂಬ ನಕಲಿ ಬಾಬಾ ಎಂಬುವವನು ನ್ಯಾರಾ ಗ್ರಾಮದ ಗರ್ಭಿಣಿಗೆ 1.5 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಇದಕ್ಕೂ ಮುನ್ನವೇ ವಂಚನೆಗೊಳಗಾದ ಮಹಿಳೆಯ ಹೊಟ್ಟೆಯಲ್ಲಿರುವ ಮಗು ಅಂಗವೈಕಲ್ಯವಿದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ.

 

Scroll to Top