ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ..!  

(ನ್ಯೂಸ್ ಕಡಬ)Newskadaba.com ನ್ಯೂಯಾರ್ಕ್,ಏ.24 ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಗಳ ಮೃತದೇಹಗಳು ಅಮೆರಿಕಾದ ಇಂಡಿಯಾನಾದಲ್ಲಿನ ಸರೋವರದಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎಪ್ರಿಲ್ 15ರಂದು ತಮ್ಮ ಗೆಳೆಯರ ಗುಂಪಿನೊಂದಿಗೆ ನೈಋತ್ಯ ಇಂಡಿಯಾನಾಪೊಲೀಸ್ ಡೌನ್‌ಟೌನ್‌ನಿಂದ ಸುಮಾರು 64 ಮೈಲಿ ದೂರವಿರುವ ಮಾನ್ರೊ ಸರೋವರದಲ್ಲಿ ಈಜುತ್ತಿದ್ದಾಗ ಸಿದ್ಧಾಂತ್ ಶಾ (19) ಹಾಗೂ ಆರ್ಯನ್ ವೈದ್ಯ (20) ನಾಪತ್ತೆಯಾಗಿದ್ದರು. ಎಪ್ರಿಲ್ 18ರಂದು ಶೋಧನಾ ತಂಡವು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.

 

Scroll to Top