ಪುಲ್ವಾಮಾ ದಾಳಿ ಬಳಿಕ ಕಣಿವೆ ರಾಜ್ಯದಲ್ಲಿ ಮತ್ತೊಂದು ಭೀಕರ ಘಟನೆ.!

(ನ್ಯೂಸ್ ಕಡಬ)Newskadaba.comಶ್ರೀನಗರ,ಏ.21 ಭಾರತೀಯರು ನೋವಿನಲ್ಲಿ ಮುಳುಗಿದ್ದಾರೆ, ಕಣಿವೆ ರಾಜ್ಯದಲ್ಲಿ ನಡೆದ ಘಟನೆ ಇಡೀ ಭಾರತವನ್ನೇ ಕಂಗೆಡಿಸಿದೆ.

ಒಂದು ಕಡೆ ದೇಶದ ಭದ್ರತೆಗೆ ದಿನೇದಿನೆ ಉಗ್ರರು ಸವಾಲು ಎಸೆಯುತ್ತಿದ್ದರೆ, ಕಣಿವೆ ರಾಜ್ಯದಲ್ಲಿ ಸೇನೆ ಮೇಲೆ ನಡೆಯುತ್ತಿರುವ ದಾಳಿ ಹೆಚ್ಚಾಗುತ್ತಿದೆ.ಇದು ವಿಪಕ್ಷಗಳ ವಾಗ್ದಾಳಿಗೆ ವೇದಿಕೆ ಒದಗಿಸಿದ್ದರೆ, ಮತ್ತೊಂದು ಕಡೆ ಭೀತಿ ಹುಟ್ಟುಹಾಕಿದೆ.

 

Scroll to Top