ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಠಾಣೆಯಲ್ಲೇ ಕುಸಿದು ಬಿದ್ದು ಪೊಲೀಸ್ ಸಿಬಂದಿ ಮೃತ್ಯು – News Kadaba

ಠಾಣೆಯಲ್ಲೇ ಕುಸಿದು ಬಿದ್ದು ಪೊಲೀಸ್ ಸಿಬಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.30. ಪೊಲೀಸ್ ಸಿಬಂದಿಯೋರ್ವರು ಠಾಣೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಆದೂರುನಲ್ಲಿ ನಡೆದಿದೆ.

ಆದೂರು ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿ ಕೆ.ಅಶೋಕ್ ಮೃತ ಪಟ್ಟವರು ಎನ್ನಲಾಗಿದೆ.

ಬೆಳಿಗ್ಗೆ ಶೌಚಾಲಯದಲ್ಲಿ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತ ಪಟ್ಟಿದ್ದರು. ಇವರು ಪೆರ್ಲಡ್ಕ ಪೊಯಿನಾ ನಿವಾಸಿಯಾಗಿದ್ದಾರೆ.

 

Scroll to Top