ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮತ್ತೆ ದಾಖಲೆಯತ್ತ ಚಿನ್ನದ ಬೆಲೆ – News Kadaba

ಮತ್ತೆ ದಾಖಲೆಯತ್ತ ಚಿನ್ನದ ಬೆಲೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 17. ಒಂದೂವರೆ ತಿಂಗಳ ಹಿಂದೆ 58,900 ರೂ. ಸಮೀಪ ತಲುಪಿದ್ದ ಚಿನ್ನದ ದರ ಮತ್ತೆ ಏರಿಕೆ ಮೂಲಕ ದಾಖಲೆ ಬರೆಯುತ್ತಿದೆ.

ಆಗಸ್ಟ್ 2022 ರಲ್ಲಿ ಚಿನ್ನವು 56,200 ರೂ. ವರೆಗೆ ಮುಟ್ಟಿತು. ಫೆಬ್ರವರಿ ನಂತರ ಚಿನ್ನ 55,000 ರೂ.ಗೆ ಇಳಿದಿತ್ತು. ಆದರೆ ಈಗ ಕಳೆದ ಕೆಲವು ದಿನಗಳಿಂದ ಮತ್ತೆ ಏರಿಕೆ ನಡೆಯುತ್ತಿದೆ. ಬೆಳ್ಳಿ ಕೂಡ 2023 ಫೆಬ್ರವರಿ 2 ರಂದು 71,500 ಮಟ್ಟವನ್ನು ತಲುಪಿತು. ನಂತರ ಪ್ರತಿ ಕೆಜಿಗೆ 10,000 ರೂ.ನಿಂದ 61,500 ರೂ. ಆದರೆ ಈಗ ಮತ್ತೆ ಬೆಲೆಬಾಳುವ ಲೋಹಗಳೆರಡೂ ಏರಿಕೆ ಕಂಡು ಬಂದಿದೆ.

Scroll to Top