➤ ಹೊಸದಿಲ್ಲಿ 3ಸಾವಿರಕ್ಕೂ ಹೆಚ್ಚು H3N2 ಸೋಂಕು ದೃಢ

(ನ್ಯೂಸ್ ಕಡಬ) newskadaba.com. ಹೊಸದಿಲ್ಲಿ.  ಮಾ 11 . ದೇಶಾದ್ಯಂತ H3N2 ಸೋಂಕು ಪ್ರಕರಣದಿಂದ ಕರ್ನಾಟಕ ಮತ್ತು ಹರಿಯಾಣದಿಂದ ಎರಡು ಸಾವುಗಳು ವರದಿಯಾಗಿವೆ. ಇಲ್ಲಿಯವರೆಗೆ, ದೇಶಾದ್ಯಂತ H3N23,038 ಪ್ರಕರಣಗಳನ್ನು ಪ್ರಯೋಗಾಲಯ ವರದಿಗಳು ಚಿಕ್ಕ ಮಕ್ಕಳು ಮತ್ತು ವೃದ್ಧರು ಸೋಂಕಿಗೆ ಹೆಚ್ಚು ಬಲಿಯಾಗುತ್ತಾರೆ ಎಂದು ವರದಿಗಳು ಹೇಳಿವೆ.

ಕರ್ನಾಟಕ ಮತ್ತು ಹರಿಯಾಣ H3N2 ಇನ್ಫ್ಲುಯೆನ್ಸದಿಂದ ತಲಾ ಒಂದು ಸಾವು ಸಂಭವಿಸಿದೆ. ಮಾರ್ಚ್ ಅಂತ್ಯ ವೇಳೆಗೆ ಇಂತಹ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಈ ಸಾರ್ವಜನಿಕ ಆರೋಗ್ಯ ಸವಾಲನ್ನು ಎದುರಿಸಲು ರಾಜ್ಯ ಕಣ್ಗಾವಲು ಅಧಿಕಾರಿಗಳು ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Scroll to Top