ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಜರ್ಮನಿಯಲ್ಲಿ ಭೀಕರ ಗುಂಡಿನ ದಾಳಿ      ➤ ಕನಿಷ್ಠ 7 ಮಂದಿಯ ಬರ್ಬರ ಹತ್ಯೆ          – News Kadaba

ಜರ್ಮನಿಯಲ್ಲಿ ಭೀಕರ ಗುಂಡಿನ ದಾಳಿ      ➤ ಕನಿಷ್ಠ 7 ಮಂದಿಯ ಬರ್ಬರ ಹತ್ಯೆ         

(ನ್ಯೂಸ್ ಕಡಬ)newskadaba.com  ಹ್ಯಾಂಬರ್ಗ್, ಮಾ.10. ಜರ್ಮನಿಯ ಹ್ಯಾಂಬರ್ಗ್‌ನ ಜೆಹೋವಾಹ್ಸ್‌ ವಿಟ್ನೆಸ್ ಸೆಂಟರ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಅನೇಕರು ಬಲಿಯಾಗಿದ್ದಾರೆ. ಮೃತರಲ್ಲಿ ದಾಳಿಕೋರ ಕೂಡ ಇದ್ದಾನೆ ಎಂದು ನಂಬಲಾಗಿದೆ ಎಂಬುದಾಗಿ ಜರ್ಮನ್ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೃತರ ಅಧಿಕೃತ ಸಂಖ್ಯೆಯನ್ನು ನೀಡಿಲ್ಲ. ಆದರೆ ಏಳು ಮಂದಿ ಮೃತಪಟ್ಟಿದ್ದು, ಇನ್ನೂ ಎಂಟು ಜನರ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

 

Scroll to Top