ಪಾಕಿಸ್ತಾನದಲ್ಕಿ ಭಾರತೀಯ ವೈದ್ಯನ ಕತ್ತು ಸೀಳಿ ಹತ್ಯಗೈದ ಚಾಲಕ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.09. ಭಾರತೀಯ ಮೂಲದ ವೈದ್ಯನನ್ನು ಚಾಲಕ ಮನೆಯಲ್ಲೇ ಕತ್ತು ಸೀಳಿ ಹತ್ಯೆಗೈದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಹೈದರಾಬಾದ್ ನ ಕೈಪುರ್ ನಲ್ಲಿ ವೈದ್ಯ ಧರಮ್ ದೇವಿ ರಾತಿ ಎಂಬುವವರ ಹತ್ಯೆ ಆಗಿದ್ದು, ಅವರ ಕಾರಿನ ಚಾಲಕ ಹನೀಫ್ ಲಗಾರಿ ಕೊಲೆ ಮಾಡಿದ ಆರೋಪಿ.

ಹನೀಫ್ ಲಗಾರಿಯನ್ನು ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

 

 

Scroll to Top