ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವಿಕಲಚೇತನ ವಕೀಲೆ ನ್ಯಾಯಾಧೀಶ ಹುದ್ದೆಗೆ ಪದೋನ್ನತಿ ➤ ಕೊಲಿಜಿಯಂ ಶಿಫಾರಸು – News Kadaba

ವಿಕಲಚೇತನ ವಕೀಲೆ ನ್ಯಾಯಾಧೀಶ ಹುದ್ದೆಗೆ ಪದೋನ್ನತಿ ➤ ಕೊಲಿಜಿಯಂ ಶಿಫಾರಸು

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಮಾ.04. ವಿಕಲಚೇತನ ನ್ಯಾಯವಾದಿಯೊಬ್ಬರನ್ನು ಹೈಕೋರ್ಟ್‌ ಜಡ್ಜ್ ಆಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪದೋನ್ನತಿ ನೀಡಿದೆ.

ವಕೀಲೆ ಮೋಕ್ಸಾ ಕಿರಣ್‌ ಥಕ್ಕರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದ್ದು, ಈ ನೇಮಕದಿಂದ ವಕೀಲೆ ಥಕ್ಕರ್‌ ಅವರಿಗೆ ತಮ್ಮ ದೈಹಿಕ ಅಸಮರ್ಥತೆಯಿಂದ ಹೊರಬರಲು ಸಾಧ್ಯವಾಗುವುದು ಎಂದು ಹೇಳಿದೆ.

 

Scroll to Top