ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ಸ್ಟಾರ್ ನಟ ಶಾರುಖ್ ಪತ್ನಿ ವಿರುದ್ಧ FIR ದಾಖಲು – News Kadaba

➤ ಸ್ಟಾರ್ ನಟ ಶಾರುಖ್ ಪತ್ನಿ ವಿರುದ್ಧ FIR ದಾಖಲು

(ನ್ಯೂಸ್ ಕಡಬ) newskadaba.com. ಮುಂಬೈ ,ಮಾ.2. ಬಾಲಿವುಡ್ ಸ್ಟಾರ್ ನಟ, ಕಿಂಗ್ ಖಾನ್ ಪತ್ನಿಯಾಗಿರುವ ಗೌರಿ ಖಾನ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ವಿರುದ್ಧ ಲಕ್ನೋದಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 409 ಅಡಿಯಲ್ಲಿ ಗೌರಿ ಖಾನ್ ವಿರುದ್ಧ ಕೇಸ್ ಫೈಲ್ ಮಾಡಲಾಗಿದೆ. ತುಳಸಿಯಾನಿ ಕನ್​ಸ್ಟ್ರಕ್ಷನ್ & ಡೆವಲಪ್​ಮೆಂಟ್ ಲಿಮಿಟೆಡ್​ ಸಿಎಂಡಿ ಅನಿಲ್ ಕುಮಾರ್ ತುಳಸಿಯಾನಿ ಹಾಗೂ ಅದರ ನಿರ್ದೇಶಕ ಮಹೇಶ್ ತುಳಸೀಯಾನಿ ಹೆಸರನ್ನೂ ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ.

ಮುಂಬೈ ನಿವಾಸಿ ಜಸ್ವಂತ್ ಶಾ ಎಂಬವರು ಈ ದೂರು ನೀಡಿದ್ದಾರೆ. ಜಸ್ವಂತ್ ಅವರು ತುಳಸಿಯಾನಿ ಸುಶಾಂತ್ ಗಾಲ್ಫ್ ಸಿಟಿ ಏರಿಯಾದ ಗಾಲ್ಫ್ ವ್ಯೂನಲ್ಲಿರುವ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದರು. ಆದರೆ 86 ಲಕ್ಷ ಕೊಟ್ಟು ಕೂಡಾ ಅವರಿಗೆ ಪ್ರಾಪರ್ಟಿಯ ಹಕ್ಕು ಸಿಕ್ಕಿಲ್ಲ. ಗೌರಿ ಖಾನ್ ಅವರು ರಾಯಭಾರಿಯಾಗಿರುವುದಕ್ಕೆ ನಾನು ತುಳಸಿಯಾನಿ ಕನ್​ಸ್ಟ್ರಕ್ಷನ್ & ಡೆವಲಪ್​ಮೆಂಟ್ ಲಿಮಿಟೆಡ್​ ಗ್ರೂಪ್​ನಿಂದ ಪ್ರಾಪರ್ಟಿ ಖರೀದಿಸಿದ್ದೇನೆ ಎಂದು ಜಸ್ವಂತ್ ಆರೋಪಿಸಿದ್ದಾರೆ.

Scroll to Top