ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಯುವಕನೋರ್ವ ನಿಂದ ಸೇನೆಯ ಅಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ…! – News Kadaba

ಯುವಕನೋರ್ವ ನಿಂದ ಸೇನೆಯ ಅಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ…!

(ನ್ಯೂಸ್ ಕಡಬ)newskadaba.com ಉತ್ತರಾಖಂಡ, ಫೆ.25. ಒಂದು ಗಾಯನದ ಅಪ್ ಮೂಲಕ ಸ್ನೇಹ ಬೇಳಸಿರುವ ಮುಸಲ್ಮಾನ ಯುವಕನು ಓರ್ವ ಸೇನಾಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ.


ಮುಸಲ್ಮಾನ ಯುವಕನು ಸೇನಾಧಿಕಾರಿಯ ಪತ್ನಿಯ ಜೊತೆ ಅಶ್ಲೀಲ ಸಂವಾದ ನಡೆಸಿದ್ದು, ಅಪ್ರಾಪ್ತ ಹುಡುಗಿಯ ಜೊತೆ ಅನೈಸರ್ಗಿಕ ಶಾರೀರಿಕ ಸಂಬಂಧ ಇಟ್ಟುಕೊಂಡಿರುವ ಆರೋಪವಿದೆ. ಇಷ್ಟೇ ಅಲ್ಲ, ಆರೋಪಿಯು ಸೇನಾಧಿಕಾರಿಯ ಹುಡುಗಿಗೆ ಮತಾಂತರ ಆಗಲು ಅನಿವಾರ್ಯಗೊಳಸಿದ್ದಾನೆ.

Scroll to Top