ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪ್ರತಿಷ್ಠಿತ ಟೆಲಿಕಾಂ ಕಂಪನಿ ‘ಎರಿಕ್ಸನ್’ ಉದ್ಯೋಗಿಗಳಿಗೆ ಬಿಗ್ ಶಾಕ್…! ➤ 8500 ನೌಕರರು ವಜಾ – News Kadaba

ಪ್ರತಿಷ್ಠಿತ ಟೆಲಿಕಾಂ ಕಂಪನಿ ‘ಎರಿಕ್ಸನ್’ ಉದ್ಯೋಗಿಗಳಿಗೆ ಬಿಗ್ ಶಾಕ್…! ➤ 8500 ನೌಕರರು ವಜಾ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಟೆಲಿಕಾಂ ಹಾರ್ಡ್ವೇರ್ ತಯಾರಕ ಎರಿಕ್ಸನ್ ನೌಕರರ ವಜಾಕ್ಕೆ ಮುಂದಾಗಿದ್ದು, ಕಂಪನಿಯು ತನ್ನ ವೆಚ್ಚವನ್ನ ಕಡಿತಗೊಳಿಸಲು ವಿಶ್ವಾದ್ಯಂತ 8500 ಉದ್ಯೋಗಿಗಳನ್ನ ವಜಾಗೊಳಿಸಲಿದೆ.

ಈ ನಿಟ್ಟಿನಲ್ಲಿ ಕಂಪನಿಯು ತನ್ನ ನೌಕರರಿಗೆ ಮೆಮೊ ನೀಡಿದೆ. ಎರಿಕ್ಸನ್ ಸ್ವೀಡನ್’ ನಲ್ಲಿ 1400 ಉದ್ಯೋಗಿಗಳನ್ನ ವಜಾಗೊಳಿಸುವುದಾಗಿ ಘೋಷಿಸಿತು. ಆದ್ರೆ, ಕೆಲವು ದಿನಗಳ ನಂತ್ರ ಕಂಪನಿಯು ವಿಶ್ವಾದ್ಯಂತ 8500 ಉದ್ಯೋಗಿಗಳನ್ನ ವಜಾಗೊಳಿಸಲು ನಿರ್ಧರಿಸಿದೆ.

Scroll to Top