ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ನಾಯಿಮರಿಯೊಂದನ್ನು  ತನ್ನ ಮಗುವಿನಂತೆ ಸಲಹುತಿರುವ ಕೋತಿ – News Kadaba

ನಾಯಿಮರಿಯೊಂದನ್ನು  ತನ್ನ ಮಗುವಿನಂತೆ ಸಲಹುತಿರುವ ಕೋತಿ

(ನ್ಯೂಸ್ ಕಡಬ)newskadaba.com ಈರೋಡ್ ಫೆ.09.  ಪ್ರಾಣಿಯೊಂದು ನಾಯಿ ಮರಿಯನ್ನು ದತ್ತು ಪಡೆದು ಸ್ವಂತ ಮಗುವಿನಂತೆ ಸಲಹುತ್ತಿರುವ  ಅಪರೂಪದ  ಘಟನೆಗೆ ತಮಿಳುನಾಡಿನ ಈರೋಡ್ ದಲ್ಲಿ ನಡೆದಿದೆ.  ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಇಲ್ಲದ ಈ ಕಾಲಘಟ್ಟದಲ್ಲಿ ಕೋತಿಯೊಂದು ತನ್ನದಲ್ಲದ ನಾಯಿ ಮರಿಯನ್ನು ತನ್ನ ಮಗುವಿನಂತೆ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ. ಈ ಕೋತಿ ಹಾಗೂ ಪುಟ್ಟ ನಾಯಿ ಮರಿಯ  ಒಡನಾಟಕ್ಕೆ ಮಾನವರು ತಲೆ ಬಾಗುತ್ತಿದ್ದಾರೆ.

ಈರೋಡ್‌ನ  ಸ್ಥಳೀಯರು ಹಾಗೂ ಪ್ರವಾಸಿಗರು ಈ ನಾಯಿ ಹಾಗೂ ಕೋತಿಯ ಒಡನಾಟ ನೋಡಿ ಅಚ್ಚರಿ ಪಟ್ಟಿದ್ದರು. ಇವೆರಡರ ಆತ್ಮೀಯತೆ ಎಷ್ಟಿತ್ತೆಂದರೆ ಇವುಗಳು ಈಗ ಈರೋಡ್‌ನ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಜೈವಿಕ ತಾಯಿ ಮಗುವಿನಂತೆ ಈ ಕೋತಿ ಹಾಗೂ ನಾಯಿ ಮರಿ ಒಡನಾಟವಿದ್ದು, ಇದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

Scroll to Top