ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಫೆ. 15ರಿಂದ ಸಿಬಿಎಸ್ಇ ಪರೀಕ್ಷೆಗಳು ➤ ಅಡ್ಮಿಶನ್ ಕಾರ್ಡ್ ಬಿಡುಗಡೆ – News Kadaba

ಫೆ. 15ರಿಂದ ಸಿಬಿಎಸ್ಇ ಪರೀಕ್ಷೆಗಳು ➤ ಅಡ್ಮಿಶನ್ ಕಾರ್ಡ್ ಬಿಡುಗಡೆ

(ನ್ಯೂಸ್ ಕಡಬ) newskadaba.com. ನವದೆಹಲಿ, ಫೆ.8.   ಪ್ರಸಕ್ತ ವರ್ಷದ ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಪ್ರವೇಶ ಪತ್ರಗಳನ್ನು ಹಾಲ್ ಟಿಕೆಟ್, ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.

ಸಿಬಿಎಸ್​ಇಯ ಅಧಿಕೃತ ವೆಬ್​ಸೈಟ್​ಗಳಾದ ಮತ್ತು cbse.gov.in ನಿಂದ ಹಾಲ್ ಟಿಕೆಟ್​ಗಳನ್ನು ಡೌನ್​ಲೋಡ್  ಮಾಡಬಹುದಾಗಿದೆ. ಸಿಬಿಎಸ್​ಇಗೆ ಜೋಡಿತವಾಗಿರುವ ಶಾಲೆಗಳಿಗೆ ಮಾತ್ರ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್​ಗಳನ್ನು ಶಾಲೆಗಳಿಗೆ ಹೋಗಿಯೇ ಪಡೆದುಕೊಳ್ಳಬೇಕಾಗುತ್ತದೆ.

Scroll to Top