ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ – News Kadaba

ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ

(ನ್ಯೂಸ್ ಕಡಬ)newskadaba.com ಚೆನ್ನೈ, ಜ.28. ಪ್ರೇಯಸಿಯೊಂದಿಗೆ ಜಗಳ ಆಗಿದ್ದಕ್ಕೆ ಹುಡುಗರು ಫೋನ್‌ ಹೊಡೆದಾಕಬಹುದು, ಅಳಬಹುದು, ಒಂದಿಷ್ಟು ದಿನ ಮಾತು ಬಿಡಬಹುದು. ಆದರೆ, ಇಲ್ಲೊಬ್ಬ ತನ್ನ 40 ಲಕ್ಷ ರೂ. ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಕಾರಿಗೆ ಬೆಂಕಿ ಹಚ್ಚಿದ್ದಾನೆ.

ತಮಿಳುನಾಡಿನ ಕಂಚಿಯಲ್ಲಿ 28 ವರ್ಷದ ವೈದ್ಯನೊಬ್ಬ ಬ್ರೇಕಪ್‌ ಆಗಿದ್ದಕ್ಕೆ ತನ್ನ ಐಷಾರಾಮಿ ಕಾರಿಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ.
ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Scroll to Top