ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ಡ್ರಗ್ ಸೇವನೆ ಆರೋಪ ➤ತಾತ್ಕಾಲಿಕವಾಗಿ ಅಮಾನತುಗೊಂಡ ಭಾರತದ ನಂಬರ್ 1 ಓಟಗಾರ್ತಿ ದ್ಯುತಿ ಚಂದ್ – News Kadaba

➤ ಡ್ರಗ್ ಸೇವನೆ ಆರೋಪ ➤ತಾತ್ಕಾಲಿಕವಾಗಿ ಅಮಾನತುಗೊಂಡ ಭಾರತದ ನಂಬರ್ 1 ಓಟಗಾರ್ತಿ ದ್ಯುತಿ ಚಂದ್

(ನ್ಯೂಸ್ ಕಡಬ) newskadaba.com, ಬೆಂಗಳೂರು,ಜ. 18 ಭಾರತದ ನಂಬರ್ ಒನ್ ಓಟಗಾರ್ತಿ ದ್ಯುತಿ ಚಂದ್ ಅವರನ್ನು ತಾತ್ಕಾಲಿಕ ನಿಷೇಧಕ್ಕೆ ಒಳಪಡಿಸಲಾಗಿದೆ. ದ್ಯುತಿ ಚಂದ್ ಅವರು ನಿಷೇಧಿತ ಅನಾಬೋಲಿಕ್ ಸ್ಟೆರಾಯ್ಡ್ ಬಳಸಿದ ತಪ್ಪಿತಸ್ಥರೆಂದು ಪರೀಕ್ಷೆಯ ಮೂಲಕ ತಿಳಿದು ಬಂದಿದೆ.

ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. 2018ರ ಏಷ್ಯನ್ ಗೇಮ್ಸ್‌ನಲ್ಲಿ 100 ಮತ್ತು 200 ಮೀಟರ್‌ಗಳಲ್ಲಿ ಎರಡನೇ ಸ್ಥಾನ ಪಡೆದಿದ್ದ ದ್ಯುತಿ ಪ್ರಸ್ತುತ 100 ಮೀಟರ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಆದರೆ ಅವರು ನಿಷೇಧಿತ ಡ್ರಗ್ಸ್​ ಸೇವನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆ ತಾತ್ಕಾಲಿಕವಾಗಿ ಕ್ರೀಡಾ ಲೋಕದಿಂದ ದೂರವಿರಲಿದ್ದಾರೆ.

Scroll to Top