ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
72 ವರ್ಷಗಳ ಹಳೆಯ ಪ್ರಕರಣ ಕೊನೆಗೂ ಇತ್ಯರ್ಥ ! – News Kadaba

72 ವರ್ಷಗಳ ಹಳೆಯ ಪ್ರಕರಣ ಕೊನೆಗೂ ಇತ್ಯರ್ಥ !

(ನ್ಯೂಸ್ ಕಡಬ)newskadaba.com ಕೊಲ್ಕತ್ತ, ಜ.16. 72 ವರ್ಷದ ಹಿಂದಿನ ಅತ್ಯಂತ ಹಳೆಯ ಪ್ರಕರಣವೊಂದು ಇದೀಗ ಕೋಲ್ಕೊತ್ತಾ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ವಿಶೇಷ ಎಂದರೆ, ಪ್ರಕರಣ ಇತ್ಯರ್ಥಗೊಳಿಸಿದ ಮುಖ್ಯ ನ್ಯಾಯಮೂರ್ತಿಯವರು ಜನಿಸಿದ್ದೇ ಈ ಪ್ರಕರಣ ದಾಖಲಾಗಿದ್ದ ಹತ್ತು ವರ್ಷಗಳ ಬಳಿಕ!


ಸಾಮಾನ್ಯವಾಗಿ ಯಾವುದೇ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಅದು ಇತ್ಯರ್ಥ ಕಾಣಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಏಳು ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಗಿ ಬಂದಿದೆ. ದೇಶದ ಅತ್ಯಂತ ಹಳೆಯ ಹೈಕೋರ್ಟ್ ಕೋಲ್ಕೊತ್ತಾ ಹೈಕೋರ್ಟ್‌ನಲ್ಲಿ 72 ವರ್ಷಗಳ ಹಳೆಯ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲಾಯಿತು. ಈ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ್‌ ಅವರು ಜನಿಸಿದ್ದು ಈ ಪ್ರಕರಣ ದಾಖಲಾಗಿ 10 ವರ್ಷಗಳ ನಂತರವೇ ಎಂಬುದು ವಿಶೇಷ.

Scroll to Top