ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮುಂಬರುವ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಗುಡ್ ನ್ಯೂಸ್ ➤ನಿರ್ಮಲಾ ಸೀತಾರಾಮನ್ – News Kadaba

ಮುಂಬರುವ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಗುಡ್ ನ್ಯೂಸ್ ➤ನಿರ್ಮಲಾ ಸೀತಾರಾಮನ್

(ನ್ಯೂಸ್ ಕಡಬ) newskadaba.com, ಹೊಸದಿಲ್ಲಿ ,ಜ. 16. ಮಧ್ಯಮ ವರ್ಗದವರ ಒತ್ತಡಗಳು ಏನೆಂದು ನನಗೆ ಅರಿವಿದೆ ಎಂದು ರವಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 

ಮುಂಬರುವ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಆಶಾವಾದ ಮೂಡಿಸಿದೆ. ಕೇಂದ್ರ ಸರಕಾರದ ಮಹಿಳಾ ಉದ್ಯೋಗಿಗಳಿಗೆ ಶೇ. 15ರಷ್ಟು ವರ್ಕ್ ಫ್ರಂ ಹೋಂ ಭತ್ತೆ ಒದಗಿಸಲು, ವೇತನ ಪಡೆಯುವ ವರ್ಗಕ್ಕೆ ತೆರಿಗೆ ವಿನಾಯಿತಿ, ಮನೆ ಬಾಡಿಗೆ ಭತ್ತೆ ಹೆಚ್ಚಳ, ಉಳಿತಾಯ ಮತ್ತು ಹೂಡಿಕೆ ಹೆಚ್ಚಳಕ್ಕಾಗಿ ಸೆಕ್ಷನ್ 80 ಸಿ ಡಿಡಕ್ಷನ್ ಗಿರುವ ಮಿತಿಯನ್ನು 1.50 ಲಕ್ಷ ರೂ. ಏರಿಕೆ ಮಾಡಲು ಚಿಂತನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

Scroll to Top