ಎರಡೂವರೆ ತಿಂಗಳ ಮಗುವನ್ನು ಎತ್ತಿಕೊಂಡೇ ಅಧಿವೇಶನಕ್ಕೆ ಬಂದ ಶಾಸಕಿ 

(ನ್ಯೂಸ್ ಕಡಬ) newskadaba.com  ಮಹಾರಾಷ್ಟ್ರ, ಡಿ.19  ಶಾಸಕಿ ಸರೋಜ್ ಬಾಬುಲಾಲ್ ಅಹಿಲ್ ಅವರು ವಿಧಾನಮಂಡಳದ ಅಧಿವೇಶನಕ್ಕೆ ಹಾಜರಾದ ಘಟನೆ ನಾಗಪುರದಲ್ಲಿ ನಡೆದಿದೆ ಎನ್ನಲಾಗಿದೆ.

ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ಸೆ.30 ರಂದು ಮಗುವಿಗೆ ಜನ್ಮ ನೀಡಿದ್ದು, ಅಧಿವೇಶನ ಶುರುವಾದ ಹಿನ್ನೆಲೆ, ಪುಟ್ಟ ಮಗುವಿನ ಜತೆ ಆಗಮಿಸುವ ಮೂಲಕ ಗಮನ ಸೆಳೆದರು ಎಂದು ತಿಳಿದುಬಂದಿದೆ.

 

 

Scroll to Top