ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ದೆಹಲಿಯ ಎಲ್ಲಾ ಸಬ್ –ರಿಜಿಸ್ಟಾರ್ ಹುದ್ದೆಗೆ ಮಹಿಳೆಯರ ಆಯ್ಕೆ ಲೆ. ಗವರ್ನರ್ ಸೂಚನೆ! – News Kadaba

ದೆಹಲಿಯ ಎಲ್ಲಾ ಸಬ್ –ರಿಜಿಸ್ಟಾರ್ ಹುದ್ದೆಗೆ ಮಹಿಳೆಯರ ಆಯ್ಕೆ ಲೆ. ಗವರ್ನರ್ ಸೂಚನೆ!

(ನ್ಯೂಸ್‌ ಕಡಬ) newskadaba.com ದೆಹಲಿ, ಡಿ. 13. ನವದೆಹಲಿ ಆಸ್ತಿ ನೋಂದಣಿಯಿಂದ  ಆರಂಭವಾಗಿ, ಮದುವೆ ನೋಂದಣಿಯವರೆಗೆ ದೆಹಲಿಯ ಎಲ್ಲಾ ಸಬ್-ರಿಜಿಸ್ಟಾರ್ ಹುದ್ದೆಗಳಿಗೆ ಮಹಿಳೆಯರನ್ನಷ್ಟೇ  ನೇಮಕ  ಮಾಡುವಂತೆ  ಲೆಪ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ  ಸೂಚಿಸಿದ್ದಾರೆ. ಈ ಕ್ರಮದಿಂದ ದೆಹಲಿಯ ಎಲ್ಲಾ ಕಂದಾಯ ಇಲಾಖೆಯಲ್ಲಿರುವ ಎಲ್ಲಾ 22 ಸಬ್- ರಿಜಿಸ್ಟಾರ್ ಸ್ಥಾನಗಳಿಗೂ  ಮಹಿಳಾ ಅಧಿಕಾರಿಗಳು ನೇಮಕವಾಗಲಿದ್ದಾರೆ.

ಕಚೇರಿಗಳಲ್ಲಿ ನಡೆಯುವ ಪಕ್ಷಪಾತ ಮತ್ತು ಜನರಿಗೆ ಆಗುವ ಕಿರುಕುಳ ತಪ್ಪಿಸಲು ಮಹಿಳೆಯರನ್ನು ನೇಮಕ ಮಾಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್  ತಿಳಿಸಿದ್ದಾರೆ.

Scroll to Top