ಮಂಗಳೂರು: ಗಾಂಜಾ ದಂಧೆ ಮಾಹಿತಿದಾರನಿಗೆ ದುಷ್ಕರ್ಮಿಯಿಂದ ಚೂರಿ ಇರಿತ!

ಮಂಗಳೂರು: ಗಾಂಜಾ ವ್ಯಸನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಹಾಡಹಗಲೇ ಕರಾಟೆ ಮಾಸ್ಟರ್‌ ಅನ್ನು ಮಾರಕಾಸ್ತ್ರದಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಉಳ್ಳಾಲ ಉಳಿಯ ನಿವಾಸಿ ಹರೀಶ್ ಗಾಣಿಗ (42) ಇರಿತಕ್ಕೊಳಗಾದವರು. ವಿಶಾಲ್ ಯಾನೆ ವಿಕಾಸ್ ಪ್ರಕರಣದ ಆರೋಪಿ.

 

 

Scroll to Top