ನಿಮ್ಮಲ್ಲಿ 5 ರೂ.ನ ಹಳೆಯ ನೋಟು ಇದೆಯಾ..? ➤ ಹಾಗಿದ್ದಲ್ಲಿ ನೀವು ಲಕ್ಷಾಧೀಶ ಆಗೋದು ಗ್ಯಾರಂಟಿ

(ನ್ಯೂಸ್ ಕಡಬ) newskadaba.com ಮುಂಬಯಿ, ಜೂ.08. ನಿಮ್ಮ ಬಳಿ 5 ರೂಪಾಯಿಯ ಹಳೆಯ ನೋಟು ಇದೆಯಾ? 5 ರೂಪಾಯಿಯ ಐದು ನೋಟುಗಳು ಇದ್ದಲ್ಲಿ ನೀವೇ ಲಕ್ಷಾಧೀಶರಾಗುತ್ತೀರಿ.

ಹೇಗೆಂಬ ಕುತೂಹಲವೇ..? ಇಲ್ಲಿದೆ ಬನ್ನಿ ಸಂಪೂರ್ಣ ಮಾಹಿತಿ. ನಿಮ್ಮಲ್ಲಿರುವ ಹಳೆಯ 5 ರೂಪಾಯಿಯ ನೋಟುಗಳನ್ನು ನೀವು ವೆಬ್​​ಸೈಟ್​ವೊಂದರಲ್ಲಿ ಹರಾಜಿಗಿಟ್ಟರೆ ಒಂದು ನೋಟಿಗೆ 10 ಸಾವಿರದಿಂದ 30 ಸಾವಿರ ರೂ. ವರೆಗೆ ಗಳಿಸಬಹುದು ಎಂದು http://coinbazzar.com ತನ್ನ ಜಾಹೀರಾತಿನಲ್ಲಿ ತಿಳಿಸಿದೆ. ಅಪರೂಪದ 5 ರೂಪಾಯಿಯ ಹಳೆಯ ನೋಟನ್ನು ತೆಗೆದಿಟ್ಟು, coinbazzar.com ವೆಬ್​​ಸೈಟ್​ಗೆ ಲಿಂಕನ್ನು ಕ್ಲಿಕ್ ಮಾಡಿ. ಆ ಬಳಿಕ ಸೆಲ್ಲರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಕೈಯಲ್ಲಿ ಇರುವ 5 ರೂಪಾಯಿ ನೋಟಿನ ಫೋಟೋ ತೆಗೆದು ಅಪ್​​ಲೋಡ್ ಮಾಡಿ. ಈಗ ನಿಮ್ಮ ನೋಟು ಮಾರಾಟಕ್ಕಿರುವ ಬಗ್ಗೆ ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ ಕಂಡುಬರುತ್ತದೆ. ಕೆಲವು ಆಸಕ್ತರು ನಿಮ್ಮ ಜಾಹೀರಾತನ್ನು ನೋಡಿ, ನಿಮ್ಮನ್ನು ಸಂಪರ್ಕಿಸಲಿದ್ದು, ಈ ವೇಳೆ ಅವರೊಂದಿಗೆ ನಿಮ್ಮಲ್ಲಿರುವ ಹಳೆಯ ನೋಟಿಗೆ ದರ ನಿಗದಿಪಡಿಸಬಹುದೆಂದು coinbazzar.com ತಿಳಿಸಿದೆ‌.

Also Read  ಬಿಜೆಪಿ ನಾಯಕರ "ಕೇರಳ ಮಿನಿ ಪಾಕಿಸ್ತಾನ" ಹೇಳಿಕೆಗೆ ಪಿಣರಾಯಿ ವಿಜಯನ್ ಆಕ್ರೋಶ

 

 

 

error: Content is protected !!
Scroll to Top