ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
? ಕಾಸ್ ಗಂಜ್ ಘಟನೆಯ ಪ್ರಮುಖ ಆರೋಪಿ ಮೋತಿ ಸಿಂಗ್ ಎನ್ ಕೌಂಟರ್ ಬಲಿ – News Kadaba

? ಕಾಸ್ ಗಂಜ್ ಘಟನೆಯ ಪ್ರಮುಖ ಆರೋಪಿ ಮೋತಿ ಸಿಂಗ್ ಎನ್ ಕೌಂಟರ್ ಬಲಿ

(ನ್ಯೂಸ್ ಕಡಬ) newskadaba.com ಲಕ್ನೋ, ಫೆ. 21. ಕಾಸ್ ಗಂಜ್ ಎಂಬಲ್ಲಿ ಅಕ್ರಮ ಮದ್ಯ ಘಟಕಕ್ಕೆ ರೈಡ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ಹತ್ಯೆ ಹಾಗೂ ಇನ್ಸ್ ಪೆಕ್ಟರ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿ ಮೋತಿ ಸಿಂಗ್ ನನ್ನು ಉತ್ತರಪ್ರದೇಶ ಪೊಲೀಸರು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಮೋತಿ ಸಿಂಗ್ ಲಿಕ್ಕರ್ ಮಾಫಿಯಾದ ಕಿಂಗ್ ಪಿನ್ ಆಗಿದ್ದ ಎನ್ನಲಾಗಿದೆ. ಸಿಧ್ ಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹಾಗೂ ಇನ್ಸ್ ಪೆಕ್ಟರ್ ವಾರೆಂಟ್ ನೀಡಲು ಕಾಸ್ ಗಂಜ್ ಗ್ರಾಮದ ನಾಗ್ಲಾ ಧೀಮರ್ ಗೆ ತೆರಳಿದ್ದ ವೇಳೆ ಮೋತಿ ಸಿಂಗ್ ಹಾಗೂ ಆತನ ಸ್ನೇಹಿತರು ಪೊಲೀಸರ ಮೇಲೆ ದಾಳಿ ನಡೆಸಿದ್ದರು.

Scroll to Top