ಅರೆಬೆತ್ತಲೆ ಫೋಟೋ ಅಪ್ಲೋಡ್ ಮಾಡಿದ ನಟಿ ➤ ಪಡ್ಡೆಹುಡುಗರ ಮನಸ್ಸು ಕದ್ದ ಹಾಟ್ ಫೋಟೋಸ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.12. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಅರೆಬರೆ ಬಟ್ಟೆಗಳನ್ನು ತೊಟ್ಟ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಸೆಳೆಯುವ ನಟಿ ಬಿದಿತಾ ಬಾಗ್ ಇದೀಗ ಹಾಟ್ ಶೂಟೌಟ್ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಸೀರೆ ಉಟ್ಟುಕೊಂಡು ಹಾಟ್ ಫೋಟೋಶೂಟ್ ಮಾಡಿಸಿರುವ ನಟಿ ಬಿದಿತಾ ಬಾಗ್, ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ನೆಟ್ಟಿಗರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಕೆಲವರು ನಟಿಯ ಹಾಟ್ ಶೂಟೌಟ್ ಗೆ ಮನಸೋತಿದ್ದಾರೆ.

Scroll to Top