ಕೃಷ್ಣ ಮೃಗಗಳ ಮೇಲೆ ಬೀದಿನಾಯಿಗಳ ದಾಳಿ ➤ ನಾಲ್ಕು ಕೃಷ್ಣಮೃಗಗಳು ಮೃತ್ಯು

(ನ್ಯೂಸ್ ಕಡಬ) newskadaba.com ಪುಣೆ, ಜ. 07. ಬೀದಿನಾಯಿಗಳ ದಾಳಿಗೆ ನಾಲ್ಕು ಕೃಷ್ಣಮೃಗಗಳು ಬಲಿಯಾದ ಘಟನೆ ಪುಣೆ ರಾಜೀವ್ ಗಾಂಧಿ ಮೃಗಾಲಯದಲ್ಲಿ ನಡೆದಿದೆ.

ಬೀದಿನಾಯಿಗಳು ಕಣ್ತಪ್ಪಿಸಿ ಮೃಗಾಲಯಕ್ಕೆ ಬಂದು ಕೃಷ್ಣಮೃಗಗಳಿರುವ ಆವರಣದೊಳಕ್ಕೆ ಹೊಕ್ಕಿವೆ. ಘಟನೆಯಲ್ಲಿ ನಾಲ್ಕು ಕೃಷ್ಣ ಮೃಗಗಳು ಮೃತಪಟ್ಟು ಒಂದು ಕೃಷ್ಣಮೃಗ ನಾಯಿ ಕಚ್ಚಿದ್ದರಿಂದ ತೀವ್ರತರದ ಗಾಯಗೊಂಡಿದೆ.

Scroll to Top