ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕೇರಳ ರಾಜ್ಯ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದ ಸುಳ್ಯದ ವ್ಯಕ್ತಿ ➤ ನಾಲ್ಕು ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡ ಹೋಟೆಲ್‌ ಮಾಲಕ – News Kadaba

ಕೇರಳ ರಾಜ್ಯ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದ ಸುಳ್ಯದ ವ್ಯಕ್ತಿ ➤ ನಾಲ್ಕು ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡ ಹೋಟೆಲ್‌ ಮಾಲಕ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.23. ಕೇರಳ ರಾಜ್ಯ ಲಾಟರಿ ಖರೀದಿಸಿದ ಸುಳ್ಯದ ವ್ಯಕ್ತಿಯೋರ್ವರು ಬಂಪರ್ ಡ್ರಾದಲ್ಲಿ 4 ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಸುಳ್ಯದ ನಿತೀಶ್ ಹೋಟೆಲ್ ಮಾಲಕ ಸುಧಾಮ ಮಣಿಯಾಣಿಯವರೇ ಈ ಅದೃಷ್ಟವಂತರಾಗಿದ್ದಾರೆ. ಸುಧಾಮ‌ ಮಣಿಯಾಣಿಯವರು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಕಣ್ಣನ್ ಲಾಟರಿ ಏಜೆನ್ಸಿಯ ಮೂಲಕ ನಾಲ್ಕು ಟಿಕೇಟುಗಳನ್ನು ಖರೀದಿಸಿದ್ದು, ಅದರಲ್ಲಿ ಒಂದು ಟಿಕೇಟಿಗೆ ಬಂಪರ್ ಬಹುಮಾನ ಒಳಿದು ಬಂದಿದೆ.

Scroll to Top