ದೆಹಲಿ ಪ್ರಕರಣ: ಸಾವಿನ ಸಂಖ್ಯೆ 12ಕ್ಕೆ ಏರಿಕೆ



(ನ್ಯೂಸ್‌ ಕಡಬ) newskadaba.com,  ನ.11, ದೆಹಲಿ: ದೆಹಲಿಯ ಕೆಂಪು ಕೋಟೆಯ ಬಳಿಯಲ್ಲಿ ಸೋಮವಾರ ಸಂಭವಿಸಿದ ಭೀಕರ ಕಾರು ಸ್ಪೋಟದಲ್ಲಿ ಸಾವಿನ ಸಂಖ್ಯೆಯು 12ಕ್ಕೆ ಏರಿಕೆ ಕಂಡಿದೆ.







ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಉ ಪೊಲೀಸರು ಈ ಕ್ರತ್ಯಕ್ಕೆ ಸಂಬಂದಿಸಿದಂತೆ ಎಫ್ ಈ ಆರ್ ದಾಖಲಿಸಿದ್ದಾರೆ, ಘಟನೆಯ ಕುರಿತಿ ತನಿಖೆ ನಡೆಯುತ್ತಿದೆ.






ಈ ಕೃತ್ಯ ಸಂಭವಿಸಿದ ಹಿನ್ನೆಲೆಯಲ್ಲಿ  ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.

error: Content is protected !!
Scroll to Top