ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಅಂಬಾನಿ ಕುಟುಂಬದ ಅದ್ಧೂರಿ ಗಣೇಶೋತ್ಸವದಲ್ಲಿ ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ – News Kadaba

ಅಂಬಾನಿ ಕುಟುಂಬದ ಅದ್ಧೂರಿ ಗಣೇಶೋತ್ಸವದಲ್ಲಿ ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ

 

ನ್ಯೂಸ್‌ ಕಡಬ) newskadaba.com, ಆಗಸ್ಟ್ 30 : ಅಂಬಾನಿ ಕುಟುಂಬದಲ್ಲಿ ಗಣೇಶೋತ್ಸವವನ್ನು ಬಹಳ ವೈಭವ ಯುತವಾಗಿ ಆಚರಿಸಲಾಗಿದ್ದು ಅನೇಕ ಗಣ್ಯರು ಕೂಡ ಈ ಸಮಾರಂಭದಲ್ಲಿ ಭಾಗಿ ಯಾಗಿದ್ದಾರೆ. ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ ಹಾಗೂ ಗಾಯಕಿ ಹರ್ಷದೀಪ್ ಕೌರ್ ಮತ್ತು ಅವರ ಪತಿ ಮಂಕೀತ್ ಸಿಂಗ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸದ್ಯ ಅವರ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಶ್ವದ ಶ್ರೀಮಂತ ಕುಟುಂಬದಲ್ಲಿ ಅಂಬಾನಿ ಕುಟುಂಬ ಕೂಡ ಒಂದು. ಅಂಬಾನಿ ಕುಟುಂಬದಲ್ಲಿ ಹಬ್ಬ, ಆಚರಣೆ, ಮದುವೆ ಸಂಪ್ರದಾಯ ಏನೇ ನಡೆದರೂ ಅದು ಬಹಳ ವೈಭವಪೂರಿತ ವಾಗಿ ರುತ್ತದೆ. ಅಂತೆಯೇ ಈ ಬಾರಿ ಅಂಬಾನಿ ಕುಟುಂಬದಲ್ಲಿ ಗಣೇಶೋತ್ಸವವನ್ನು ಬಹಳ ವೈಭವ ಯುತವಾಗಿ ಆಚರಿಸಲಾಗಿದ್ದು ಅನೇಕ ಗಣ್ಯರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಭಾರತದ ಪ್ರಸಿದ್ಧ ಗಾಯಕಿ ಹರ್ಷದೀಪ್ ಕೌರ್ ಮತ್ತು ಅವರ ಪತಿ ಮಂಕೀತ್ ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಾಲಿವುಡ್‌ನ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಜೊತೆಗೆ ಜೋಡಿಯಾಗಿ ನಿಂತು ಸೆಲ್ಫಿ ಫೋಟೊಗೆ ಪೋಸ್ ನೀಡಿದ್ದಾರೆ.

Scroll to Top