ಉಪ್ಪಿನಂಗಡಿ : ಅನುಸ್ಮರಣೆ ಹಾಗೂ ಪ್ರಚಾರ ಸಮ್ಮೇಳನ
(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಡಿ.18. ವರಕ್ಕಲ್ ಮುಲ್ಲ ಕೋಯಾ ತಂಗಳ್ ರವರು ಸ್ಥಾಪಿಸಿದ ಸಮಸ್ತವನ್ನು ಉಳಿವಿಗೆ ಶ್ರಮಿಸಬೇಕೆಂದು ದ ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಉಪ್ಪಿನಂಗಡಿ ರೇಂಜ್ ಜಂ-ಇಯ್ಯತುಲ್ ಮಅಲ್ಲೀಮೀನ್, ಮದ್ರಸ ಮ್ಯಾನೇಜ್ಮೆಂಟ್ ಎಸ್.ಕೆ.ಎಸ್.ಎಸ್ ಎಫ್ ಉಪ್ಪಿನಂಗಡಿ ವಲಯ ಮಾಲಿಕ್ ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಶಂಸುಲ್ ಉಲಮಾ, ಮಿತ್ತಬೈಲ್ ಉಸ್ತಾದ್, ಎಂ ಎ ಖಾಸಿಂ ಮುಸ್ಲಿಯಾರ್ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸಮಸ್ತ ಜಂ-ಇಯ್ಯತುಲ್ […]
ಉಪ್ಪಿನಂಗಡಿ : ಅನುಸ್ಮರಣೆ ಹಾಗೂ ಪ್ರಚಾರ ಸಮ್ಮೇಳನ Read More »
ಕರಾವಳಿ








