ಮಂಗಳೂರು: ಬೇಕಿಂಗ್ ಕಂಪನಿಯ ಮಾಲಕಿ ಒಶಿನ್ ಪಿರೇರಾ ಥೈಲ್ಯಾಂಡ್‌ನಲ್ಲಿ ಮೃತ್ಯು
(ನ್ಯೂಸ್ ಕಡಬ)newskadaba.com ಮಂಗಳೂರು, ಏ.11. “ಬೇಕಿಂಗ್ ಕಂಪನಿ”ಯ ಮಾಲಕಿ, 28 ವರ್ಷದ ಯುವತಿ ಒಶಿನ್ ಪಿರೇರಾ ಥೈಲ್ಯಾಂಡ್‌ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಒಶಿನ್ ಪಿರೇರಾ ಅವರು ದಿ.ಆಸ್ಕರ್ ಪಿರೇರಾ ಮತ್ತು ಶ್ರೀಮತಿ ಒಲಿವಿಯಾ ಪಿರೇರಾ ಅವರ ಪುತ್ರಿಯಾಗಿದ್ದಾರೆ. ಥೈಲ್ಯಾಂಡ್ ಪ್ರವಾಸದಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ. ಇವರ ಕುಟುಂಬವು ನಗರದ ಹಂಪನಕಟ್ಟೆಯಲ್ಲಿ ಅತ್ಯಂತ ಪ್ರಸಿದ್ಧವಾದ ‘ಪಿರೇರಾ ರೆಸ್ಟೋರೆಂಟ್’ ಅನ್ನು ಹೊಂದಿದೆ.
ಮಂಗಳೂರು: ಬೇಕಿಂಗ್ ಕಂಪನಿಯ ಮಾಲಕಿ ಒಶಿನ್ ಪಿರೇರಾ ಥೈಲ್ಯಾಂಡ್‌ನಲ್ಲಿ ಮೃತ್ಯು Read More »
ಕರಾವಳಿ


