ʻಅರ್ಜುನ ಪ್ರಶಸ್ತಿʼ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ʻಸಲೀಂ ದುರಾನಿʼ ಇನ್ನಿಲ್ಲ
(ನ್ಯೂಸ್ ಕಡಬ)newskadaba.com ನವದೆಹಲಿ, ಏ.12. ಭಾರತದ ಮಾಜಿ ಆಲ್ ರೌಂಡರ್ ಸಲೀಂ ದುರಾನಿ (88) ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಲೀಂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವರ್ಷದ ಜನವರಿಯಲ್ಲಿ ನೆಲಕ್ಕೆ ಬಿದ್ದ ಕಾರಣ ಅವರ ತೊಡೆಯ ಮೂಳೆ ಮುರಿತದ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ʻಅರ್ಜುನ ಪ್ರಶಸ್ತಿʼ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ʻಸಲೀಂ ದುರಾನಿʼ ಇನ್ನಿಲ್ಲ Read More »
ರಾಷ್ಟ್ರೀಯ ನ್ಯೂಸ್





