ಜನರಲ್ಲಿ ಕಾನೂನಿನ ಭಯ ಹುಟ್ಟಿಸಲು ‘ಕೈ-ಕಾಲು ಕತ್ತರಿಸುವ’ ಶಿಕ್ಷೆ ಬೇಕು: ಹೈಕೋರ್ಟ್ ನ್ಯಾಯಾಧೀಶರ ದಿಟ್ಟ ಮಾತು!
(ನ್ಯೂಸ್ ಕಡಬ) newskadaba.com, ಜೂ.03: ‘ಕೈ-ಕಾಲು ಕತ್ತರಿಸುವ ಕಠಿಣ ಶಿಕ್ಷೆ ತಂದರೆ ಮಾತ್ರ ಕಾನೂನು ಪಾಲನೆ ಸಾಧ್ಯ’ – ಹೈಕೋರ್ಟ್ ಜಡ್ಜ್ ತೀಕ್ಷ್ಣ ಅಭಿಪ್ರಾಯ ಬೆಂಗಳೂರು: ದೇಶದಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಮತ್ತು ಜನರು ಕಾನೂನು ಪಾಲಿಸುವಂತೆ ಮಾಡಲು ಮಧ್ಯಪ್ರಾಚ್ಯ ದೇಶಗಳ ಮಾದರಿಯಲ್ಲಿ ‘ಕೈ-ಕಾಲು ಕತ್ತರಿಸುವಂತಹ’ ಅತ್ಯಂತ ಕಠಿಣ ಶಿಕ್ಷೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್‌ನ ಮಾನ್ಯ ನ್ಯಾಯಮೂರ್ತಿಗಳಾದ ಆರ್. ನಟರಾಜ್ ಅವರು ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ […]










