ಕುಕ್ಕೆಗೆ ಹರಿದು ಬರುತ್ತಿದೆ ಭಕ್ತ ಜನ ಸಾಗರ ► ಅನ್ನದಾನ, ಸರ್ಪಸಂಸ್ಕಾರ ದಾಖಲೆ
(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಡಿ. 26. ಕ್ರಿಸ್‌ಮಸ್ ರಜೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರವೂ ಭಕ್ತಸಾಗರ ಮುಂದುವರಿದಿದ್ದು, ಕ್ಷೇತ್ರದಲ್ಲಿ ನಾಲ್ಕು ದಿನಗಳ ಅನ್ನದಾನ ದಾಖಲೆ ಸೃಷ್ಟಿಸಿದೆ. ಸರ್ಪಸಂಸ್ಕಾರ ಸಹಿತ ಪ್ರಮುಖ ಸೇವೆಗಳೂ ಅಧಿಕ ದಾಖಲಾಗಿವೆ.ಶನಿವಾರ 35 ಸಾವಿರ, ಭಾನುವಾರು 40, ಸೋಮವಾರ 45, ಮಂಗಳವಾರ 60 ಸಾವಿರ ಸಹಿತ ನಾಲ್ಕು ದಿನಗಳಲ್ಲಿ 1.80 ಲಕ್ಷಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಈ ನಾಲ್ಕು ದಿನಗಳಲ್ಲಿ ಕ್ರಮವಾಗಿ ಶನಿವಾರ 31, ಭಾನುವಾರ 30, ಸೋಮವಾರ […]
ಕುಕ್ಕೆಗೆ ಹರಿದು ಬರುತ್ತಿದೆ ಭಕ್ತ ಜನ ಸಾಗರ ► ಅನ್ನದಾನ, ಸರ್ಪಸಂಸ್ಕಾರ ದಾಖಲೆ Read More »
ಕರಾವಳಿ








