ಖ್ಯಾತ ಹಿಂದಿ ಗೀತ ರಚನೆಕಾರ ಇನ್ನಿಲ್ಲ ➤ `ಯೋಗೇಶ್ ಗೌರ್’ ನಿಧನಕ್ಕೆ ಸಂತಾಪ ವ್ಯಕ್ತ
(ನ್ಯೂಸ್ ಕಡಬ) newskadaba.com ಮುಂಬೈ, ಮೇ. 30 : ಬಾಲಿವುಡ್ ಖ್ಯಾತ ಗೀತ ರಚನೆಕಾರ ಯೋಗೇಶ್ ಗೌರ್ (77) ಅನಾರೋಗ್ಯ ಸಮಸ್ಯೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಯೋಗೇಶ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನರಾಗಿದ್ದಾರೆ. ಯೋಗೇಶ್ ಅವರು 70 ರ ದಶಕದ ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಗೀತ ರಚನೆಕಾರರಾಗಿದ್ದರು.1960 ಮತ್ತು 70ರ ದಶಕದಲ್ಲಿ ಯೋಗೇಶ್ ಬೇಡಿಕೆಯ ಗೀತರಚನಾಕಾರ ಆಗಿದ್ದರು. ‘ಸಖಿ ರಾಬಿನ್’, ‘ಚೋಟಿ ಸಿ ಬಾತ್’, […]
ಖ್ಯಾತ ಹಿಂದಿ ಗೀತ ರಚನೆಕಾರ ಇನ್ನಿಲ್ಲ ➤ `ಯೋಗೇಶ್ ಗೌರ್’ ನಿಧನಕ್ಕೆ ಸಂತಾಪ ವ್ಯಕ್ತ Read More »
ಅಂತರ್ರಾಷ್ಟ್ರೀಯ ನ್ಯೂಸ್









